arvind

Arvind Bellad is a Member of Legislative Assembly of Karnataka, representing Hubli-Dharwad West constituency since 2013. He was elected from Hubli-Dharwad West in May of 2013. Arvind Bellad is a member of the Bharatiya Janata Party.

Born on 03 Aug 1969, Arvind is the son of Shri Chandrakant Bellad and Smt Leelavathi C Bellad. The youngest among five children, this product of KE Boards High School and Karnataka Science College Dharwad completed his engineering from SDM College of Engineering Dharwad. He has also completed his PGDM in Business Management from INSEAD, France. His immediate family consists of his gracious wife Smriti and his two children Agastya and Prachi.

Read More

.full-width-5ada975ed4dab { min-height:100px; padding:40px 0 0px; margin-bottom:0px; background-color:#ffffff; } #background-layer--5ada975ed4dab { background-position:center bottom; background-repeat:repeat; position: fixed;; } .full-width-5ada975ed4dab .mk-fancy-title.pattern-style span, .full-width-5ada975ed4dab .mk-blog-view-all { background-color: #ffffff !important; }

#IdeasForHubballiDharwad Competition.

Click here to participate and share your ideas for the twin-city’s development

Download Namma Bellad App

  • microsoft

INTERACT NOW

DEVELOPMENTS WORKS

.button-5ada975ed97e7 { margin-bottom: 15px; margin-top: px; min-width: 0px !important; } .button-5ada975ed97e7 { border-color: #000000 !important; color: #000000; } .button-5ada975ed97e7:after { background-color:#000000; } .button-5ada975ed97e7:hover { border-color: rgba(0,0,0,0.01) !important; color: #000000 !important; } .button-5ada975ed97e7:hover:after { background-color:rgba(0,0,0,0.01); } .button-5ada975ed97e7:hover i { color: #000000; }
EVENTS

.button-5ada975eda3e2 { margin-bottom: 15px; margin-top: px; min-width: 0px !important; } .button-5ada975eda3e2 { border-color: #000000 !important; color: #000000; } .button-5ada975eda3e2:after { background-color:#000000; } .button-5ada975eda3e2:hover { border-color: rgba(0,0,0,0.01) !important; color: #000000 !important; } .button-5ada975eda3e2:hover:after { background-color:rgba(0,0,0,0.01); } .button-5ada975eda3e2:hover i { color: #000000; }
Register Grievance

.button-5ada975edafca { margin-bottom: 15px; margin-top: px; min-width: 0px !important; } .button-5ada975edafca { border-color: #000000 !important; color: #000000; } .button-5ada975edafca:after { background-color:#000000; } .button-5ada975edafca:hover { border-color: rgba(0,0,0,0.01) !important; color: #000000 !important; } .button-5ada975edafca:hover:after { background-color:rgba(0,0,0,0.01); } .button-5ada975edafca:hover i { color: #000000; }
Media

.button-5ada975edbab5 { margin-bottom: 15px; margin-top: px; min-width: 0px !important; } .button-5ada975edbab5 { border-color: #000000 !important; color: #000000; } .button-5ada975edbab5:after { background-color:#000000; } .button-5ada975edbab5:hover { border-color: rgba(0,0,0,0.01) !important; color: #000000 !important; } .button-5ada975edbab5:hover:after { background-color:rgba(0,0,0,0.01); } .button-5ada975edbab5:hover i { color: #000000; }
#animated-columns-5ada975ed8b52.has-border { border-top:1px solid #fdc10e; } #animated-columns-5ada975ed8b52.has-border .animated-column-item { border-left-width:1px; border-bottom-width:1px; border-color:#fdc10e; } #animated-columns-5ada975ed8b52 .animated-column-item { background-color:#fff; min-height:200px; } #animated-columns-5ada975ed8b52 .animated-column-item:hover { background-color:rgba(0,0,0,0.01); } #animated-columns-5ada975ed8b52 .animated-column-item:hover .animated-column-title:after { background-color:#000000 } #animated-columns-5ada975ed8b52 .animated-column-icon { color:#000000; font-size:48px; } #animated-columns-5ada975ed8b52 .animated-column-image-icon { width:48px; } #animated-columns-5ada975ed8b52 .animated-column-image-icon img { max-width:100%; } #animated-columns-5ada975ed8b52 .animated-column-item:hover .animated-column-icon{ color:#000000; } #animated-columns-5ada975ed8b52 .animated-column-title, #animated-columns-5ada975ed8b52 .animated-column-desc{ color:#000000; } #animated-columns-5ada975ed8b52 .animated-column-title { font-size:20px; } #animated-columns-5ada975ed8b52 .animated-column-title:after { background-color: #000000; } #animated-columns-5ada975ed8b52 .animated-column-item:hover .animated-column-title, #animated-columns-5ada975ed8b52 .animated-column-item:hover .animated-column-desc { color:#000000 }
.full-width-5ada975ed71bb { min-height:100px; padding:60px 0 10px; margin-bottom:0px; background-color:#ffffff; } #background-layer--5ada975ed71bb { background-position:center bottom; background-repeat:no-repeat; position: fixed;; } .full-width-5ada975ed71bb .mk-fancy-title.pattern-style span, .full-width-5ada975ed71bb .mk-blog-view-all { background-color: #ffffff !important; }

RECENT ACTIVITIES

Facebook Updates

ಇಂದು ಧಾರವಾಡ ಶಹರದ ವಾರ್ಡ ನಂ.01ರಲ್ಲಿ ಬರುವ ಶ್ರೀ ನಗರ, ಬಸವ ನಗರದಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಿ ಚರ್ಚಿಸಲಾಯಿತು ಹಾಗೂ ಈ ಸಂದರ್ಭದಲ್ಲಿ ಶ್ರೀ ಸುರಗೊಂಡ, ಶ್ರೀ ಶಿವು ಹಲಗಿ, ಶ್ರೀ ಪವನ ಹೋಸೂರ ಸೇರಿದಂತೆ ಇನ್ನು ಅನೇಕರು ಉಪಸ್ಥಿತರಿದ್ದರು ... See MoreSee Less

View on Facebook

ಇಂದು ಬಸವ ಜಯಂತಿಯ ಅಂಗವಾಗಿ ಜಗಜ್ಯೋತಿ ಬಸವೇಶ್ವರರ ಮೂರ್ತಿಗೆ ಮಾಲಾರ್ಪಣೆ ಮಾಡಲಾಯಿತು ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಶ್ರೀ ವಿಜಯಾನಂದ ಶೆಟ್ಟಿ, ಶ್ರೀ ಸಂಜಯ ಕಪಾಟಕರ, ಮುಖಂಡರಾದ ಶ್ರೀ ಯಲ್ಲಪ್ಪ ಅರವಾಳದ ಶ್ರೀ ಪ್ರಕಾಶ ಘೋಡಬೋಲೆ, ಶ್ರೀ ಉದಯ ಲಾಡ, ಶ್ರೀ ಮೊಹನ ರಾಮದುರ್ಗ ಶ್ರೀ ರಾಮಚಂದ್ರ ಪೋದೊಡ್ಡಿ, ಶ್ರೀ ಮಕ್ತುಹುಸೇನ ಲಷ್ಕರಿ ಶ್ರೀ ಅರಣ ಪೂಜಾರ ಶ್ರೀ ಶ್ರೀಕಾಂತ ಗುಡ್ಲಿ ಶ್ರೀ ರವಿ ಸಬರದ ಸೇರಿದಂತೆ ಇನ್ನು ಅನೇಕರು ಉಪಸ್ಥಿತರಿದ್ದರು ... See MoreSee Less

View on Facebook

... See MoreSee Less

View on Facebook

ಇಂದು ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಾರ್ಡ ನಂ : 23 ರ ಕೆ.ಸಿ.ಸಿ ಬ್ಯಾಂಕ ಕಾಲನಿ ಹಾಗೂ ಶಿವಾನಂದ ನಗರ ಭಾವಸಾರ ಕ್ಷತ್ರಿಯ ಸಮಾಜ ಭವನದಲ್ಲಿ ಸಭೆ ನಡೆಸಿ ಅಭಿವೃದ್ಧಿ ಕಾಮಗಾರಿ ಬಗ್ಗೆ ಚರ್ಚಿಸಿ ಮತಯಾಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ಶ್ರೀ ಶಾಂತಪ್ಪ ದೇವಕ್ಕಿ, ಶ್ರೀ ಮಂಜು ಮಲ್ಲಿಗವಾಡ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು. ... See MoreSee Less

View on Facebook

ಇಂದು ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಾರ್ಡ ನಂ : 01 ರ ಕೆಲಗೇರಿ ಹಾಗೂ ಹರಿಜನಕೆರೆಯಲ್ಲಿ ಮನೆ-ಮನೆಗೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿ ಬಗ್ಗೆ ಚರ್ಚಿಸಿ ಮತಯಾಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ಶ್ರೀ ಬಸವಂತಯ್ಯ ಗಡಾದವರ, ಶ್ರೀ ಬಸವಂತಯ್ಯ ಗರಗ, ಶ್ರೀ ಸುರೇಶ ಒಡ್ಡಿನ ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು. ... See MoreSee Less

View on Facebook

ನಗರದ ಸೂಪರ ಮಾರುಕಟ್ಟೆಯಲ್ಲಿ 5ಅಂಗಡಿಗಳಿಗೆ ರವಿವಾರ ಮಧ್ಯರಾತ್ರಿ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಪ್ರಮಾಣದ ಹಾನಿ ಉಂಟಾಗಿದ್ದು ಇಂದು ಭೇಟ್ಟಿ ನೀಡಿ ಹಾನಿಗೊಳಗಾದ ಅಂಗಡಿ ಮಾಲಿಕರಿಗೆ ಸಾಂತ್ವನ ಹೇಳಿ ಮುಂದಿನ ದಿನಗಳಲ್ಲಿ ಸೂಕ್ತ ಪರಿಹಾರ ಒದಗಿಸುವುದಾಗಿ ಭರವಸೆ ನೀಡಲಾಯಿತು ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಶ್ರೀ ಶಂಕರ ಶೆಳಕೆ, ಪ್ರಮುಖರಾದ ಶ್ರೀ ಈರಣ್ಣ ಹೊಂಗಲ್, ಶ್ರೀ ರಾಜು ಡಗ್ಗಿ, ಶ್ರೀ ರಾಜು ಕಾದ್ರೋಳ್ಳಿ, ಶ್ರೀ ವಿಜಯ ಅಬುಲೆ, ಶ್ರೀ ಬಸವರಾಜ ತಳವಾರ, ಶ್ರೀ ಉದಯ ಲಾಡ, ಶ್ರೀ ಪ್ರಕಾಶ ಗೋಡಬೋಲೆ, ಶ್ರೀ ಮೋಹನ್ ರಾಮದುರ್ಗ, ಶ್ರೀ ರಾಕೇಶ ನಾಜರೆ ಹಾಗೂ ಅನೇಕ ಸ್ಥಳೀಯರು ಉಪಸ್ಥಿತರಿದ್ದರು. ... See MoreSee Less

View on Facebook

ಇಂದು ನಡೆದ ಉತ್ತರ ಕರ್ನಾಟಕ ಸೈನಿಕ ಕಲ್ಯಾಣ ಸಮಿತಿ ಅವರ ವತಿಯಿಂದ ಉತ್ತರ ಕರ್ನಾಟಕ ಶೌರ್ಯ ಪದಕ ಪಡೆದ ವಿಜೇತ ಸೈನಿಕರ ಕುಟುಂಬಸ್ಥರಿಗೆ ಸನ್ಮಾನಿಸಲಾಯಿತು. ... See MoreSee Less

View on Facebook

ಇಂದು ಭಾರತೀಯ ಜನತಾ ಪಕ್ಷ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದಿಂಧ ಸಂವಿಧಾನ ಶಿಲ್ಪಿ ಭಾರತ ರತ್ನ ಬಾಬಾಸಾಹೇಬ ಅಂಬೇಡ್ಕರ 127 ನೇ ಜಯಂತಿಯನ್ನು ರಾಮನಗರದ ಜಾಂಬವಂತ ನಗರದಲ್ಲಿ ಬಾಬಾಸಾಹೇಬ ಅಂಬೇಡ್ಕರ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅನ್ನ ಸಂತರ್ಪಣೆ ಮಾಡುವುದರ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಶ್ರೀ ರಾಮಚಂದ್ರ ಪೋದಡ್ಡಿ ಶ್ರೀ ನಾರಾಯನ ರವರು ಶ್ರೀ ಸಕಬಾಲ ರವರು ಮತ್ತು ಅನೇಕ ಕಾರ್ಯಕರ್ತರು ಪಾಲ್ಗೋಂಡಿದ್ದರು.
... See MoreSee Less

View on Facebook

ಇಂದು ಸಂವಿಧಾನ ಶಿಲ್ಪಿ ಭಾರತ ರತ್ನ ಡಾ|| ಬಾಬಾಸಾಹೇಬ ಅಂಬೇಡ್ಕರ ಅವರ ಜಯಂತಿ ಪ್ರಯುಕ್ತ ಅವರ ಮೂರ್ತಿಗೆ ಮಾಲಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ಶ್ರೀ ರಾಜು ಕೋಟೆನವರ, ಶ್ರೀ ರಾಮಚಂದ್ರ ಪೋದಡ್ಡಿ ,ಸಂತೋಷ ನಾಗಮ್ಮನವರ ಹಾಗೂ ಅನೇಕರು ಉಪಸ್ಥಿತರಿದ್ದರು. ... See MoreSee Less

View on Facebook

ಇಂದು ಭಾರತೀಯ ಜನತಾ ಪಕ್ಷ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದಿಂಧ ಸಂವಿಧಾನ ಶಿಲ್ಪಿ ಭಾರತ ರತ್ನ ಬಾಬಾಸಾಹೇಬ ಅಂಬೇಡ್ಕರ 127 ನೇ ಜಯಂತಿಯನ್ನು ಪಕ್ಷದ ಕಛೇರಿಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಶ್ರೀ ವಿಜಯಾನಂದ ಶೆಟ್ಟಿ ಮುಖಂಡರಾದ ಶ್ರೀ ಮೋಹನ ರಾಮದುರ್ಗ, ಶ್ರೀ ರಾಜು ಕೋಟ್ಯಾನವರ ಶ್ರೀ ಭೀಮರಾವ ಸವಣೂರ, ಶ್ರೀ ರಾಮಚಂದ್ರ ಪೋದಡ್ಡಿ ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು. ... See MoreSee Less

View on Facebook

POLL

What according to you is the most important basic issue that needs immediate attention in Hubli-Dharwad?
© Kama

OUR LEADER

Our honourable Prime Minister Shri Narendra Modi.

Click Here to View Official website

.full-width-5ada975edc570 { min-height:100px; padding:60px 0 10px; margin-bottom:0px; background-color:#ffffff; } #background-layer--5ada975edc570 { background-position:center bottom; background-repeat:no-repeat; position: fixed;; } .full-width-5ada975edc570 .mk-fancy-title.pattern-style span, .full-width-5ada975edc570 .mk-blog-view-all { background-color: #ffffff !important; }