ಸಿಮೆಂಟ ಕಾಂಕ್ರೀಟ ರಸ್ತೆಗಳು:

ಸಿಮೆಂಟ ಕಾಂಕ್ರೀಟ ರಸ್ತೆಗಳು: ಈಗಾಗಲೇ ಧಾರವಾಡದಲ್ಲಿ ಜುಬಲಿ ಬೃತ್ತದಿಂದ ಶಿವಾಜಿ ವೃತ್ತದ ವರೆಗೆ ಕೆ.ಸಿಸಿ ಬ್ಯಾಂಕಿನಿಂದ ಹಳೆ ಬಸ್ ನಿಲ್ದಾಣದವರೆಗೆ ನಿರ್ಮಾಣ ಮಾಡಲಾಗಿದೆ. ಡಾಂಬರು ರಸ್ತೆಗಳಿಗೆ ಹೋಲಿಸಿದರೆ ಸ್ವಲ್ಪ ಖರ್ಚು ಹೆಚ್ಚಾದರೂ ಒಮ್ಮೆ ನಿರ್ಮಾಣ ಮಾಡಿದರೆ 20 ವರ್ಷಕ್ಕಿಂತ ಅಧಿಕ ಬಾಳಿಕೆ ಬರುವದರಿಂದ ಪ್ರತಿ ವರ್ಷ ನಿರ್ವಹಣೆಗಾಗಿ ಹಣ ಖರ್ಚು ಮಾಡುವ ಅಗತ್ಯವಿರುವದಿಲ್ಲ.

ವೀಕ್ಷಿಸಿ ಗ್ಯಾಲರಿ

ಅಣೆಕಟ್ಟು ನಿರ್ಮಾಣ:

ಹರಿದು ಹೋಗಿ ಹಾಳಾಗುವ ನೀರನ್ನು ತಡೆದು ನಿಲ್ಲಿಸುವ ಸುಲಭವಾದ ವಿಧಾನವಾಗಿದೆ. ಇದರಿಂದ ರೈತರು ವರ್ಷಪೂರ್ತಿ ನೀರನ್ನು ನೀರಾವರಿಗಾಗಿ ಬಳಸಬಹುದಾಗಿದೆ. ಈಗಾಗಲೇ ಅಮರಗೋಳ, ನವಲೂರುಗಳಲ್ಲಿ ಈ ಕೆಲಸಗಳನ್ನು ಮಾಡಲಾಗಿದೆ.

ವೀಕ್ಷಿಸಿ ಗ್ಯಾಲರಿ

ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು:

ವೀಕ್ಷಿಸಿ ಗ್ಯಾಲರಿ